ಸೌಂದರ್ಯ ಸುಧೆ’
ಸೌಂದರ್ಯ ಕನ್ನಡ ಸಾಹಿತ್ಯ ವೇದಿಕೆ ‘ಸೌಂದರ್ಯ ಸುಧೆ’ ಉದ್ಘಾಟಿಸಿದ ಕನ್ನಡದ ಶ್ರೇಷ್ಠ ಸಾಹಿತಿ ಮತ್ತು ವಿಜ್ಞಾನಿ ಶ್ರೀಮತಿ ನೇಮಿಚಂದ್ರ. ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಸೌಂದರ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೌಂದರ್ಯ ಕನ್ನಡ ಸಾಹಿತ್ಯ ವೇದಿಕೆ- ‘ಸೌಂದರ್ಯ ಸುಧೆ’ 2024 – 25 ಅನ್ನು ಕನ್ನಡ ಪ್ರಸಿದ್ಧ ಸಾಹಿತಿ ಸ್ಪೂರ್ತಿದಾಯಕ ಬರಹಗಾರರಾದ ಶ್ರೀಮತಿ ನೇಮಿಚಂದ್ರ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಶ್ರೀಯುತ ವರುಣ್ ಕುಮಾರ್ ಮತ್ತು ಶ್ರೀಮತಿ ನಿಶ್ಮಿತಾ ವರುಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಕ್ಯಾಪ್ಟನ್ […]